Olavina Udugore Lyrics & Tabs by Jayachandran

Olavina Udugore

guitar chords lyrics

Jayachandran

Album : Olavina Udugore (Original Motion Picture Soundtrack) malayalam PlayStop

ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಪ್ರೇಮ ದೈವದ ಗುಡಿಯಂತೆ ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ ಎಂದು ನುಡಿವುದು ಹೊಸ ರಾಗ ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ ಪ್ರೇಮವೇ ಕವನಾ ಮರೆಯದಿರು
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
ತಾಜಮಹಲಿನ ಚೆಲುವಲ್ಲಿ ಪ್ರೇಮ ಚರಿತೆಯ ನೋಡಲ್ಲಿ ಕಾಳಿದಾಸನ ಪ್ರತಿಕಾವ್ಯ ಪ್ರೇಮ ಸಾಕ್ಷಿಯು ನಿಜದಲ್ಲಿ ಕವಿತೆ ಇದಾ ಬರೆದಿರುವೆ ಹೃದಯವನೆ ಕಳಿಸಿರುವೆ ಕೋಮಲಾ ಇದು ನೀ ಎಸಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು

Like us on Facebook.....
-> Loading Time :0.0080 sec