Thagole Lyrics & Tabs by Shankar Mahadevan

Thagole

guitar chords lyrics

Shankar Mahadevan

Album : Super Star (Original Motion Picture Soundtrack) hindi PlayStop

ಅಲ್ಟಿಮೇಟ್...
ಪ್ಯಾಶನೇಟ್...
ಮೈ ಲವ್ ಈಸ್ ಗ್ರೇಟ್.

ತಗೋಳೇ ತಗೋಳೇ
ತಗೋಳೇ ತಗೋಳೇ
ನನ್ನೇ ತಗೋಳೇ,
ಹೃದಯ ಬೇಕಾ,
ಹೃದಯವಂತ ಬೇಕಾ,
ತಗೋಳೇ ತೀರ್ಪು ತಗೋಳೇ.
ಬೆರಲ್ ಕೊಟ್ಟ ಒಬ್ಬ ಟೀಚರ್ಗೆ ಆವ್ನೇನ್
ಮಹಾ ಇಲ್ನೋಡೇ,
ಕಣ್ ಕೊಟ್ಟ ಒಬ್ಬ ದೇವರ್ಗೆ ಆವ್ನೇನ್
ಮಹಾ ಇಲ್ನೋಡೇ...
ತಗೋಳೇ ತಗೋಳೇ.
ನಿನ್ನ ಒಪ್ಪಿಗೆ ಕೇಳದ ನನ್ನ

ಮಹಾ ಇಲ್ನೋಡೇ...
ತಗೋಳೇ ತಗೋಳೇ.
ನಿನ್ನ ಒಪ್ಪಿಗೆ ಕೇಳದ ನನ್ನ
ಎರಡು ಕಿವಿಗಳು ದಂಡ,
ತಗೋಳೇ ಕಿವಿ ದಂಡ.
ನಿನ್ನ ತಬ್ಬದ ನನ್ನ ತಬ್ಬಲಿ
ಕೈಗಳು ಕೂಡ ದಂಡ,
ತಗೋಳೇ ಕೈ ದಂಡ.
ಹೃದಯದ ವೀಣೆ ಬಗದ್
ತೊರ್ಸೊ ಡಮ್ಮೀರೋ ಕವಿ
ನನ್ ನೋಡೇ,
ಕರುಳಿನ ತಂತಿ ನಾದದಲಿ ದಿಲ್ ಇದ್ರೆ ನೀ ಹಾಡೇ.
ತಗೋಳೇ ತಗೋಳೇ.
ಹೊತ್ಟನು ಮಾಡದು ಟ್ರಿಕ್ಸುಗಳಿಲ್ಲಾ, ಮುತ್ತಿ
ಪಡೆಯಲು ಇಲ್ಲಿ, ನೋಡೀ ಜಗದಲ್ಲಿ. ಹೇ.
ಪ್ರಾಣದ ಫ್ಲೈಟೀ ಬೇಕು ಅಂದ್ರೆ ಅದರಲೆ ಬರ್ತಿನ್
ಅಲ್ಲಿ, ನಿನ್ನ ಬಳಿಗಲ್ಲಿ.
ಕೈಯಿ ಕಾಲು ಸಕಲಾಂಗ ಸರ್ಪ್ರೈಸ್
ಕಣೇ ನನ್ ಲವ್ಗೆ,
ನಿನ್ನೊಳಗೆ ಐಕ್ಯದ ಚಾನ್ಸ್ ಕೊಟ್ರೆ
ಗುಡ್ ಬೈ ಕಣೇ ಈ
ಮಣ್ಗೆ.
ತಗೋಳೇ ತಗೋಳೇ...
ಹೃದಯ ಸ್ವೀಕರಿಸೇ,
ಕೊಂಡು ಸಂಸ್ಕರಿಸೇ,
ಪ್ರಾಣ ಪಯಣಿಸಲು,
ಶ್ರಾದ್ಧ ಆಚಿರಿಸೇ,
ನೌ ಯೂ ಕ್ಯಾಂಟ್ ಟೆಸ್ಟ್ ಮೀ,
ನೌ ಯೂ ಕ್ಯಾನ್ ಟ್ರಸ್ಟ್ ಮೀ,
ಈ ಜಗದಲ್ಲೇ ನಾನೇ ರಿಯಲ್ ಪ್ರೇಮಿ,
ಸಾಯ್ಸೆ...
ಸಾಯ್ಸೆ...
ಸಾಯ್ಸೆ...
ಸಾಯ್ಸೆ...
ಪ್ರೀತ್ಸಿ ಸಾಯ್ಸೆ.
ತಗೋಳೇ ತಗೋಳೇ.

Like us on Facebook.....
-> Loading Time :0.0079 sec